ಯಾದಗಿರಿಯ ಜನಗಳಿಗೆ ಮನೆ ಯೋಗ ಯಾವಾಗ? | Oneindia Kannada

 

ಯಾದಗಿರಿಯ ಜನಗಳಿಗೆ ಮನೆ ಯೋಗ ಯಾವಾಗ? | Oneindia Kannada

 

ಯಾದಗಿರಿಯ ಜನಗಳಿಗೆ ಮನೆ ಯೋಗ ಯಾವಾಗ? | Oneindia Kannada

 

   

 •  

   

   

 

     
 •  
 •  

 

   
  ಯಾದಗಿರಿಯ ಜನಗಳಿಗೆ ಮನೆ ಯೋಗ ಯಾವಾಗ? | Oneindia Kannada
   
   
   
   
   
   
  ಆ ಊರು ಜಿಲ್ಲಾ ಕೇಂದ್ರದಿಂದ ಕೂಗಳತೆಯ ದೂರದಲ್ಲಿದೆ. ಆ ಗ್ರಾಮದಲ್ಲಿ ಮೂಲ ಸೌಕರ್ಯಗಳು ಮರೀಚಿಕೆಯಾಗಿವೆ. ವಸತಿ ರಹಿತರಿಗೆ ಸಿಗಬೇಕಾದ ಮನೆಗಳು ಅವರಿಗೆ ತಲುಪುತ್ತಿಲ್ಲ. ಕಳೆದ 30 ವರ್ಷಗಳಿಂದ ಹಲವು ಕುಟುಂಬಗಳು ಗುಡಿಸಲಿನಲ್ಲಿಯೇ ವಾಸ ಮಾಡುತ್ತಿವೆ. ಬಡವರಿಗೆ ಆಶ್ರಯ ನೀಡಬೇಕಿದ್ದ ಆಶ್ರಯ ಯೋಜನೆ ಮನೆಗಳು ಉಳ್ಳವರ ಪಾಲಾಗುತ್ತಿವೆ. ಪ್ರತಿ ವರ್ಷ ಆಶ್ರಯ ಮನೆ ಪಡೆಯಲು ಅರ್ಜಿ ಸಲ್ಲಿಸುತ್ತಲೇ ಇದ್ದಾರೆ. ಆದರೆ, ಮನೆ ಮಾತ್ರ ಸಿಕ್ಕಿಲ್ಲ. ಇದು ಯಾದಗಿರಿ ಜಿಲ್ಲೆಯ ಲಿಂಗೇರಿ ಸ್ಟೇಷನ್ ಗ್ರಾಮದ ನಿವಾಸಿಗಳ ಕಥೆ. ವೃದ್ಧೆ ಮಾದೇವಮ್ಮ ಕಳೆದ ಮೂರು ದಶಕಗಳಿಂದ ಗುಡಿಸಲಿನಲ್ಲಿಯೇ ಜೀವನ ನಡೆಸುತ್ತಿದ್ದಾಳೆ. ಕೂಲಿ ಮಾಡಿಕೊಂಡು ಇವರು ಜೀವನ ನಡೆಸುವುದೇ ಕಷ್ಟ. ಇನ್ನು ಸ್ವಂತ ಸೂರು ಮಾಡಿಕೊಳ್ಳುವುದು ಕನಸಿನ ಮಾತು. ದುರಂತವೆಂದರೆ ಮಾದೇವಮ್ಮ ಹೆಸರಿಗೆ ನಾಲ್ಕು ಬಾರಿ ಮನೆಗಳು ಮಂಜೂರಾಗಿತ್ತು. ಆದರೆ, ಅಧಿಕಾರಿಗಳ ಕೈ ಚಳಕದಿಂದಾಗಿ ಅದು ಬೇರೆಯವರಿಗೆ ಮಂಜೂರಾಗಿದೆ. Yadgir district Lingeri village people not get ashraya house form many year. People alleged irregularities in the distribution of house. Where is Modiji's Acche Din? These people of Yadgir are still waiting for houses. Will government help them?