ಬಿಜಾಪುರದಲ್ಲಿ ಸುದೀಪ್ ಫೋಟೋ ಹೆಸರು ಬಳಸಿ ಕಿಡಿಗೇಡಿ ಕೆಲಸ | Oneindia Kannada

ಬಿಜಾಪುರದಲ್ಲಿ ಸುದೀಪ್ ಫೋಟೋ ಹೆಸರು ಬಳಸಿ ಕಿಡಿಗೇಡಿ ಕೆಲಸ | Oneindia Kannada

ಬಿಜಾಪುರದಲ್ಲಿ ಸುದೀಪ್ ಫೋಟೋ ಹೆಸರು ಬಳಸಿ ಕಿಡಿಗೇಡಿ ಕೆಲಸ | Oneindia Kannada

 •  

 •  
 •  

  ಬಿಜಾಪುರದಲ್ಲಿ ಸುದೀಪ್ ಫೋಟೋ ಹೆಸರು ಬಳಸಿ ಕಿಡಿಗೇಡಿ ಕೆಲಸ | Oneindia Kannada
   
  Some one applied for caste certificate using Actor Sudeep Photo & Name in Vijayapura ( Bijapur ) district Nalathwada Tahsildar office. Deputy Tahsildar rejected the application. ಚಿತ್ರ ನಟ ಸುದೀಪ್ ಅವರು ವಿಜಯಪುರ ಜಿಲ್ಲೆ ಮುದ್ದೆಬಿಹಾಳ ತಾಲ್ಲೂಕಿನ ನಾಲತವಾಡ ಉಪ ತಹಿಶೀಲ್ದಾರ್ ಕಚೇರಿಗೆ ಜಾತಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ!! ಗಾಬರಿಯಾಗಬೇಡಿ, ಯಾರೊ ಕಿಡಿಗೇಡಿಗಳು ಸುದೀಪ್ ಚಿತ್ರ ಬಳಸಿ ಜಾತಿ ಪ್ರಮಾಣ ಪತ್ರಕ್ಕೆ ಆನ್‌ಲೈನ್ ಅರ್ಜಿ ಹಾಕಿದ್ದಾರೆ ಅಷ್ಟೆ. ಸುದೀಪ್ ಭಾವ ಚಿತ್ರವಿರುವ ಅರ್ಜಿ ನೋಡಿ ಉಪತಹಶೀಲ್ದಾರ್ ಬಸವರಾಜ ಭದ್ರಣ್ಣನವರ್ ಅವರು ದಂಗಾಗಿದ್ದಾರೆ.ಯಾರೊ ಕಿಡಿಗೇಡಿಗಳು ಸಿದ್ದಲಿಂಗಪ್ಪ ಕೊಳೂರ ಹೆಸರಿನಲ್ಲಿ ಸುದೀಪ್ ಭಾವಚಿತ್ರ ಬಳಸಿ ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಹಾಕಿದ್ದಾರೆ, ಸ್ಥಳೀಯ ಖಾಸಗಿ ಸೈಬರ್ ಕೇಂದ್ರದಿಂದ ಅರ್ಜಿ ಸಲ್ಲಿಸಿದ್ದು, ಅರ್ಜಿಯನ್ನು ಉಪತಹಶೀಲ್ದಾರ್ ಅವರು ತಿರಸ್ಕಿರಿಸಿದ್ದಾರೆ.ಇನ್ನು ಆ ಕಿಡಿಗೇಡಿ ಯಾರು ಯಾಕೆ ಹೀಗೆ ಮಾಡಿದ್ದಾರೆ ಯಾವುದೇ ಮಾಹಿತಿ ಇಲ್ಲ. ತನಿಖೆ ನಡೆದ ನಂತರ ಆ ಕಿಡಿಗೇಡಿ ಬಗ್ಗೆ ಮಾಹಿತಿ ಸಿಗುತ್ತೆ. ಇದರ ಬಗ್ಗೆ ನಟ ಸುದೀಪ್ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಕಾದು ನೋಡಬೇಕಿದೆ