ಕೊಪ್ಪಳದ ಇಬ್ಬರು ಯುವಕರಿಗೆ ಪೊಲೀಸರಿಂದ ನಿರ್ದಾಕ್ಷಿಣ್ಯವಾಗಿ ಥಳಿತ | oneindia Kannada

ಕೊಪ್ಪಳದ ಇಬ್ಬರು ಯುವಕರಿಗೆ ಪೊಲೀಸರಿಂದ ನಿರ್ದಾಕ್ಷಿಣ್ಯವಾಗಿ ಥಳಿತ | oneindia Kannada

ಕೊಪ್ಪಳದ ಇಬ್ಬರು ಯುವಕರಿಗೆ ಪೊಲೀಸರಿಂದ ನಿರ್ದಾಕ್ಷಿಣ್ಯವಾಗಿ ಥಳಿತ | oneindia Kannada

 •  

 •  
 •  

  ಕೊಪ್ಪಳದ ಇಬ್ಬರು ಯುವಕರಿಗೆ ಪೊಲೀಸರಿಂದ ನಿರ್ದಾಕ್ಷಿಣ್ಯವಾಗಿ ಥಳಿತ | oneindia Kannada
   
  ಕೊಪ್ಪಳದಲ್ಲಿ ದಾರುಣಾಕರ ಘಟನೆ ಒಂದು ಜರುಗಿದೆ . ವಿಡಿಯೋದಲ್ಲಿ ಪೊಲೀಸರು ಇಬ್ಬರು ಯುವಕರಿಗೆ ಪೊಲೀಸ್ ಠಾಣೆಯೊಳಗೆ ಬೆಲ್ಟ್ ನಿಂದ ಥಳಿಸುತ್ತಿರುವ ದೃಶ್ಯವನ್ನು ನೀವು ನೋಡಬಹುದು . ಈ ವಿಡಿಯೋ ಈಗ ರಾಜ್ಯದೆಲ್ಲೆಡೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ . ಪೊಲೀಸರು ಹೀಗೆ ತಾಳಿಸುವಾಗ ವ್ಯಕ್ತಿ ಓರ್ವ ಮೊಬೈಲ್ ನಲ್ಲಿ ಈ ದೃಶ್ಯವನ್ನು ಸೆರೆಹಿಡಿದಿದ್ದಾನೆ . ಮಾಹಿತಿಗಳ ಪ್ರಕಾರ ಕೊಪ್ಪಳದಲ್ಲಿ ದೇವಸ್ಥಾನದ ಜಾತ್ರೆ ಇದ್ದಂತ ಕಾರಣ ರಸ್ತೆಗಳಲ್ಲಿ ವಾಹನಗಳು ಓಡಾಡದಂತೆ ತಡೆಯಲಾಗಿತ್ತು . ಬೈಕ್ ನಲ್ಲಿ ಬಂಡ ಇಬ್ಬರು ಸವಾರರು ಸಿಗ್ನಲ್ ಜಂಪ್ ಮಾಡಿದ ಕಾರಣ ಪೊಲೀಸರು ಅವರನ್ನು ತಡೆದು ನಿಲ್ಲಿಸಿ ವಿಚಾರಿಸಿದ್ದಾರೆ . ಮಾತಿಗೆ ಮಾತು ಬೆಳೆದ ನಂತರ ಅವರಿಬ್ಬರನ್ನು ಪೊಲೀಸರು ಠಾಣೆಗೆ ಕರೆತಂದು ಥಳಿಸಿದ್ದಾರೆ . ಕೊಪ್ಪಳದ ಎಸ್ ಪಿ ಅನಿಲ್ ಶೆಟ್ಟಿ ಅವರು ಪ್ರಕರಣವನ್ನು ಪರಿಶೀಲಿಸುವುದಾಗಿ ಹೇಳಿದ್ದಾರೆ . A video of policemen thrashing two youngsters inside a police station in Karnataka is going viral. The video shot on a mobile phone shows policemen thrashing two young men with belts inside a police station in Koppal district.