ಕರ್ನಾಟಕದ 3 ಮಾರ್ಗದಲ್ಲಿ ಹೊಸ ವಿಮಾನ | Oneindia Kannada

ಕರ್ನಾಟಕದ 3 ಮಾರ್ಗದಲ್ಲಿ ಹೊಸ ವಿಮಾನ | Oneindia Kannada

ಕರ್ನಾಟಕದ 3 ಮಾರ್ಗದಲ್ಲಿ ಹೊಸ ವಿಮಾನ | Oneindia Kannada

 •  

 •  
 •  

  ಕರ್ನಾಟಕದ 3 ಮಾರ್ಗದಲ್ಲಿ ಹೊಸ ವಿಮಾನ | Oneindia Kannada
   
  ಉಡಾನ್ ಯೋಜನೆಯಡಿ ಕರ್ನಾಟಕದ ಮೂರು ಮಾರ್ಗಗಳಲ್ಲಿ ವಿಮಾನ ಸೇವೆ ಆರಂಭವಾಗಲಿದೆ. ಮಾರ್ಚ್ ತಿಂಗಳಿನಲ್ಲಿ ವಿಮಾನ ಸೇವೆ ಆರಂಭಿಸಲು ಅಗತ್ಯ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಉಡೇ ದೇಶ್ ಕ ಆಮ್ ನಾಗರೀಕ್ (ಉಡಾನ್) ಯೋಜನೆಯಡಿ ಬಳ್ಳಾರಿಯ ವಿದ್ಯಾನಗರ-ಬೆಂಗಳೂರು, ಬೆಂಗಳೂರು-ಸೇಲಂ, ಮೈಸೂರು-ಚೆನ್ನೈ ನಡುವೆ ವಿಮಾನ ಸೇವೆ ಆರಂಭವಾಗಲಿದೆ. To provide a major boost to air connectivity Karnataka's 3 routes will get flight service in the month of March 2018 under UDAN scheme.