ಶ್ರೀದೇವಿಯವರ ನಿಧನದ ನಂತರದ ಅಂತಿಮ ಕ್ಷಣಗಳು | Oneindia Kannada

 

ಶ್ರೀದೇವಿಯವರ ನಿಧನದ ನಂತರದ ಅಂತಿಮ ಕ್ಷಣಗಳು | Oneindia Kannada

 

ಶ್ರೀದೇವಿಯವರ ನಿಧನದ ನಂತರದ ಅಂತಿಮ ಕ್ಷಣಗಳು | Oneindia Kannada

 

   

  •  

     

     

 

     
  •  
  •  

 

     
    ಶ್ರೀದೇವಿಯವರ ನಿಧನದ ನಂತರದ ಅಂತಿಮ ಕ್ಷಣಗಳು | Oneindia Kannada
     
     
     
     
     
     
    After Bollywood actress Sridevi’s sudden demise, a host of celebrities reached to the place where Sridevi's body was kept to say final good bye. Here are few Photos & videos of Actor, actress and others in Sridevi condolence gathering in Mumbai on Wednesday. 54 year old actress Sridevi demised recently in Dubai. ಬಾಲಿವುಡ್ ನಟಿ ಶ್ರೀದೇವಿಯ ಅಂತಿಮ ಯಾತ್ರೆ ಆರಂಭಗೊಂಡಿದೆ. ಸೆಲೆಬ್ರೇಷನ್ ಸ್ಫೋರ್ಟ್ಸ್ ಕ್ಲಬ್ ನಲ್ಲಿ ಚಿತ್ರರಂಗದ ಗಣ್ಯರು, ಸ್ನೇಹಿತರು, ಸಾರ್ವಜನಿಕರು ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಶ್ರೀದೇವಿಯ ಅಂತಿಮ ಯಾತ್ರೆ ಆರಂಭಗೊಂಡಿದೆಅಂತಿಮ ಯಾತ್ರೆ ಆರಂಭಕ್ಕೂ ಮುನ್ನ ಪದ್ಮಶ್ರೀ ಪುರಸ್ಕೃತ ನಟಿ ಶ್ರೀದೇವಿ ಪಾರ್ಥೀವ ಶರೀರಕ್ಕೆ ತ್ರಿವರ್ಣ ಧ್ವಜ ಹೊದಿಸಿ ಸರ್ಕಾರಿ ಗೌರವ ಸಮರ್ಪಿಸಲಾಯಿತು. ವಿಲ್ಲೆ ಪಾರ್ಲೆಯ ಸೇವಾ ಸಮಾಜ ಚಿತಾಗಾರ, ಹಿಂದು ರುದ್ರಭೂಮಿಯಲ್ಲಿ ಶ್ರೀದೇವಿ ಅಂತಿಮ ಸಂಸ್ಕಾರ ಮಧ್ಯಾಹ್ನ 3.30 ರ ನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ. ಚಿತೆಗೆ ಪತಿ ಬೋನಿ ಕಪೂರ್ ಅಗ್ನಿ ಸ್ಪರ್ಶ ಮಾಡಲಿದ್ದಾರೆ. ಶ್ರೀದೇವಿಯ ಇಚ್ಛಾನುಸಾರ ಅವರ ಪಾರ್ಥೀವ ಶರೀರಕ್ಕೆ ಕಾಂಚೀವರಂ ನ ಕೆಂಪು ಸೀರೆಯುಡಿಸಲಾಗಿದೆ. ಕರಿಮಣಿ ಮಾಂಗಲ್ಯ ಸರ ಜೊತೆಗೆ ಚಿನ್ನಾಭರಣ ಕೂಡ ತೊಡಿಸಲಾಗಿದೆ.