ಸಿದ್ದರಾಮಯ್ಯ ಇವತ್ತು ಸಂಜೇನೇ ಕೊಲೆಯಾಗಬಹುದು, ಎಂದ ಕೆ ಎಸ್ ಈಶ್ವರಪ್ಪ | Oneindia Kannada

ಸಿದ್ದರಾಮಯ್ಯ ಇವತ್ತು ಸಂಜೇನೇ ಕೊಲೆಯಾಗಬಹುದು, ಎಂದ ಕೆ ಎಸ್ ಈಶ್ವರಪ್ಪ | Oneindia Kannada

ಸಿದ್ದರಾಮಯ್ಯ ಇವತ್ತು ಸಂಜೇನೇ ಕೊಲೆಯಾಗಬಹುದು, ಎಂದ ಕೆ ಎಸ್ ಈಶ್ವರಪ್ಪ | Oneindia Kannada

 •  

 •  
 •  

  ಸಿದ್ದರಾಮಯ್ಯ ಇವತ್ತು ಸಂಜೇನೇ ಕೊಲೆಯಾಗಬಹುದು, ಎಂದ ಕೆ ಎಸ್ ಈಶ್ವರಪ್ಪ | Oneindia Kannada
   
  I am afraid, if someone murders CM Siddaramaiah, said BJP leader KS Eshwarappa in Vijayapura, referred stabbing of Lokayatha justice Vishwanath Shetty on Wednesday in Bengaluru. "ಇಂದು ಸಂಜೆಯೊಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಯಾರಾದರೂ ಕೊಲೆ ಮಾಡುತ್ತಾರೆ ಎಂಬ ಭಯ ನನಗೆ ಇದೆ" ಎಂದು ವಿಪಕ್ಷ ನಾಯಕ- ಬಿಜೆಪಿ ಮುಖಂಡರಾದ ಕೆ.ಎಸ್.ಈಶ್ವರಪ್ಪ ಇಲ್ಲಿ ಹೇಳಿದರು. ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದರು.