ಇಂಡಿಯಾ vs ಬಾಂಗ್ಲಾ ಟೀ20 : ರೋಹಿತ್ ಶರ್ಮ ಮತ್ತೊಮ್ಮೆ ಫೇಲ್ | Oneindia Kannada

 

ಇಂಡಿಯಾ vs ಬಾಂಗ್ಲಾ ಟೀ20 : ರೋಹಿತ್ ಶರ್ಮ ಮತ್ತೊಮ್ಮೆ ಫೇಲ್ | Oneindia Kannada

 

ಇಂಡಿಯಾ vs ಬಾಂಗ್ಲಾ ಟೀ20 : ರೋಹಿತ್ ಶರ್ಮ ಮತ್ತೊಮ್ಮೆ ಫೇಲ್ | Oneindia Kannada

 

   

  •  

     

     

 

     
  •  
  •  

 

     
    ಇಂಡಿಯಾ vs ಬಾಂಗ್ಲಾ ಟೀ20 : ರೋಹಿತ್ ಶರ್ಮ ಮತ್ತೊಮ್ಮೆ ಫೇಲ್ | Oneindia Kannada
     
     
     
     
     
     
    ನಿದಹಾಸ್ ಟ್ರೋಫಿ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಅತಿಥೇಯ ಶ್ರೀಲಂಕಾ ತಂಡವನ್ನು ಭಾರತ ತಂಡ ಮಾರ್ಚ್ 06ರಂದು ಎದುರಿಸಿತು . ರೋಹಿತ್ ಶರ್ಮ ನೇತೃತ್ವದ ಯುವಪಡೆಯ ಶಕ್ತಿ, ಸಾಮರ್ಥ್ಯ ಅಳೆಯಲು ಈ ಸರಣಿ ಉತ್ತಮ ವೇದಿಕೆ ಒದಗಿಸಲಿದೆ. ಮೊದಲನೆಯ ಪಂದ್ಯದಲ್ಲಿ ಸೋತ ಭಾರತ ಇವತ್ತಿನ ಬಾಂಗ್ಲಾದ ವಿರುದ್ದದ ಪಂದ್ಯವನ್ನು ಗೆಲ್ಲಲೇ ಬೇಕು . ಟಾಸ್ ಗೆದ್ದು ರೋಹಿತ್ ಬೌಲಿಂಗ್ ಆಯ್ಕೆ . ಇಂಡಿಯನ್ ಬೌಲರ್ಸ್ ಎದುರಿಸಲು ಬಂಗ್ಲಾನ್ನರ ಪರೆದಾಟ . ಅಲ್ಪ ಮೊತ್ತಕ್ಕೆ ಬಾಂಗ್ಲಾ ಇನ್ನಿಂಗ್ಸ್ ಕೊನೆ . ರೋಹಿತ್ ಶರ್ಮ ಮತ್ತೊಮ್ಮೆ ಫೇಲ್ India took Sri Lanka in the First t20 of the Nidahas trophy. And lost by 5 wickets. BCCI is mainly concentrating on finding the young guns of India and senior players have been given rest . After losing in the first game India have to bounce back against Bangladesh in today's match . India won the toss and choose to Bowl . Bangla batsmen struggle to face Indian bowlers . But in the end Bangla couldn't post a competitive total .But Captain Rohit Sharma fails to score again