ಬಿ ಎಸ್ ಯಡಿಯೂರಪ್ಪ ಕರ್ನಾಟಕ ಸಿ ಎಂ ಆಗೋದು ಡೌಟ್ | ಇದು ಕೊಪ್ಪಳ ಸ್ವಾಮೀಜಿ ಭವಿಷ್ಯ | Oneindia Kannada

ಬಿ ಎಸ್ ಯಡಿಯೂರಪ್ಪ ಕರ್ನಾಟಕ ಸಿ ಎಂ ಆಗೋದು ಡೌಟ್ | ಇದು ಕೊಪ್ಪಳ ಸ್ವಾಮೀಜಿ ಭವಿಷ್ಯ | Oneindia Kannada

ಬಿ ಎಸ್ ಯಡಿಯೂರಪ್ಪ ಕರ್ನಾಟಕ ಸಿ ಎಂ ಆಗೋದು ಡೌಟ್ | ಇದು ಕೊಪ್ಪಳ ಸ್ವಾಮೀಜಿ ಭವಿಷ್ಯ | Oneindia Kannada

 •  

 •  
 •  

  ಬಿ ಎಸ್ ಯಡಿಯೂರಪ್ಪ ಕರ್ನಾಟಕ ಸಿ ಎಂ ಆಗೋದು ಡೌಟ್ | ಇದು ಕೊಪ್ಪಳ ಸ್ವಾಮೀಜಿ ಭವಿಷ್ಯ | Oneindia Kannada
   
  Sharanabasava Swamiji of Tanakanakal in Koppal predicted that BJP may come to power in the state but BS Yeddyurappa wouldn't be chief minister because he may face legal hurdles in the future. ಚುನಾವಣೆ ಹತ್ತಿರ ಬರುವ ಸಂದರ್ಭದಲ್ಲಿ ಎಲ್ಲಾ ಪಕ್ಷದ ಅಭ್ಯರ್ಥಿಗಳು ಜ್ಯೋತಿಷಿಗಳ ಮೊರೆ ಹೋಗುವುದು ಸಾಮಾನ್ಯ. ಜೆತೆಗೆ ದೇವಸ್ಥಾನಕ್ಕೆ ತೆರಳುವುದು, ದೇವರಲ್ಲಿ ಪ್ರಾರ್ಥಿಸುವುದು, ಹೋಮಗಳನ್ನು ಕೈಗೊಳ್ಳುವುದು ಸಾಮಾನ್ಯವಾಗಿದೆ. ಹೀಗಿರುವಾಗ ಕೊಪ್ಪಳದ ಸ್ವಾಮೀಜಿಯೊಬ್ಬರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದರಲ್ಲಿ ಸಂಶಯವಿಲ್ಲ ಎಂದಿದ್ದಾರೆ. ಅವರ ಭವಿಷ್ಯದ ಕುರಿತು ರಾಜಕೀಯ ವಲಯದಲ್ಲಿ ಈಗಾಗಲೇ ಗುಸುಗುಸು ಪ್ರಾರಂಭವಾಗಿದೆ.