ಅನಂತ್ ಕುಮಾರ್ ಹೆಗಡೆಯವರನ್ನ ಕೊಲ್ಲಲು ಸಂಚು ರೂಪಿಸಲಾಗಿತ್ತಾ?| Oneindia Kannada

ಅನಂತ್ ಕುಮಾರ್ ಹೆಗಡೆಯವರನ್ನ ಕೊಲ್ಲಲು ಸಂಚು ರೂಪಿಸಲಾಗಿತ್ತಾ?| Oneindia Kannada

ಅನಂತ್ ಕುಮಾರ್ ಹೆಗಡೆಯವರನ್ನ ಕೊಲ್ಲಲು ಸಂಚು ರೂಪಿಸಲಾಗಿತ್ತಾ?| Oneindia Kannada

 •  

 •  
 •  

  ಅನಂತ್ ಕುಮಾರ್ ಹೆಗಡೆಯವರನ್ನ ಕೊಲ್ಲಲು ಸಂಚು ರೂಪಿಸಲಾಗಿತ್ತಾ?| Oneindia Kannada
   
  Union Minister Anant Kumar Hegde's escort vehicle was hit by a truck in Karnataka's Haveri district late on Tuesday night. Hegde was traveling near Halageri in Ranebennur taluk of Haveri district around 11:30 p.m. when the incident took place. Police have arrested the truck driver. Hegde claims on twitter that, it is a deliberate attempt on his life. ಸದಾ ವಿವಾದಾತ್ಮಕ ಹೇಳಿಕೆ ನೀಡುತ್ತಲೇ ಸುದ್ದಿಯಾಗಿರುವ ಕೇಂದ್ರ ಸಚಿವ, ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆ ಅವರ ಕೊಲೆಗೆ ಪಿತೂರಿ ನಡೆದಿತ್ತಾ..? ರಸ್ತೆಯ ಬಲಬದಿಯಲ್ಲಿ ಅಡ್ಡಲಾಗಿ ನಿಂತಿದ್ದ ಲಾರಿ ಹೆಗಡೆ ಅವರ ಕಾರನ್ನು ಕಂಡ ತಕ್ಷಣ ಇದ್ದಕ್ಕಿದ್ದಂತೆ ವೇಗವಾಗಿ ಚಲಿಸಿದ್ದು ಏಕೆ? ಲಾರಿ ಚಾಲಕ ಮದ್ಯ ಸೇವನೆ ಮಾಡಿಲ್ಲ ಎಂಬುದು ಪೊಲೀಸ್ ತನಿಖೆಯಿಂದ ತಿಳಿದಿದೆ. ಹಾಗಿದ್ದರೆ ರಸ್ತೆಯಲ್ಲಿ ಹೀಗೆ ಅಡ್ಡಾದಿಡ್ಡಿ ಲಾರಿ ನಿಲ್ಲಿಸಿ, ಹೆಗಡೆಯವರ ಬೆಂಗಾವಲಿನ ಕಾರಿಗೆ ಬಂದು ಡಿಕ್ಕಿ ಹೊಡೆದಿದ್ದೇಕೆ?