ಲಕ್ನೌ ( ಉತ್ತರಪ್ರದೇಶ ) : 13 ಮಕ್ಕಳನ್ನ ಬಲಿಪಡೆದ ಶಾಲಾ ವಾಹನ ಚಾಲಕ | Oneindia kannada

ಲಕ್ನೌ ( ಉತ್ತರಪ್ರದೇಶ ) : 13 ಮಕ್ಕಳನ್ನ ಬಲಿಪಡೆದ ಶಾಲಾ ವಾಹನ ಚಾಲಕ | Oneindia kannada

ಲಕ್ನೌ ( ಉತ್ತರಪ್ರದೇಶ ) : 13 ಮಕ್ಕಳನ್ನ ಬಲಿಪಡೆದ ಶಾಲಾ ವಾಹನ ಚಾಲಕ | Oneindia kannada

 •  

 •  
 •  

  ಲಕ್ನೌ ( ಉತ್ತರಪ್ರದೇಶ ) : 13 ಮಕ್ಕಳನ್ನ ಬಲಿಪಡೆದ ಶಾಲಾ ವಾಹನ ಚಾಲಕ | Oneindia kannada
   
  13 school children and a driver died after school van hit passenger train at unmanned railway gate near Gorakhpur in Uttara Pradesh on Thursday. Unfortunately the driver was busy with listening songs wearing earphone while was driving. ಶಾಲಾ ಬಸ್ ಎಂದರೆ ಚಾಲಕ ಎಷ್ಟು ಎಚ್ಚರಿಕೆಯಿಂದಿದ್ದರೂ ಸಾಲುವುದಿಲ್ಲ, ಮಕ್ಕಳ ಆಟ, ತಮಾಷೆಯ ಮಾತುಗಳು, ತುಂಟಾಟ ಹೀಗೆ ಮಕ್ಕಳ ಮನಸ್ಥಿತಿಯೇ ವಿಚಿತ್ರ. ಅಂತಹ ಮುಗ್ದ ಮಕ್ಕಳ ನಗುವನ್ನು ಕಸಿದುಕೊಂಡ ಚಾಲಕನಿಗೆ ಏನೆನ್ನಬೇಕೋ, ಇಯರ್ ಫೋನ್ ಕಿವಿಯಲ್ಲಿ ಚುಚ್ಚಿಕೊಂಡು ಮುಗ್ಧ ಮಕ್ಕಳನ್ನು ಬಲಿತೆಗೆದುಕೊಂಡಿದ್ದಾನೆ.