ಬಾಗಲಕೋಟೆ-ಕುಡಚಿ ನಡುವೆ ರೈಲ್ ಹಾಗು ಬಸ್ ಸೇವೆ ಆರಂಭ | Oneindia Kannada

ಬಾಗಲಕೋಟೆ-ಕುಡಚಿ ನಡುವೆ ರೈಲ್ ಹಾಗು ಬಸ್ ಸೇವೆ ಆರಂಭ | Oneindia Kannada

ಬಾಗಲಕೋಟೆ-ಕುಡಚಿ ನಡುವೆ ರೈಲ್ ಹಾಗು ಬಸ್ ಸೇವೆ ಆರಂಭ | Oneindia Kannada

 •  

 •  
 •  

  ಬಾಗಲಕೋಟೆ-ಕುಡಚಿ ನಡುವೆ ರೈಲ್ ಹಾಗು ಬಸ್ ಸೇವೆ ಆರಂಭ | Oneindia Kannada
   
  ಹುಬ್ಬಳ್ಳಿ ನೈರುತ್ಯ ರೈಲ್ವೆ ವಿಭಾಗದಿಂದ ಆಯೋಜಿಸಿದ್ದ ಬಾಗಲಕೋಟೆ ಮತ್ತು ಖಜ್ಜಿಡೋಣಿ ನಡುವಿನ ಹೊಸ ರೈಲು ಮಾರ್ಗದಲ್ಲಿ ರೈಲ್ ಬಸ್ ಸೇವೆ ಆರಂಭಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿ‌ ಮಾತನಾಡಿದ ಸಂಸದ ಪಿ.ಸಿ.ಗದ್ದಿಗೌಡರ,ಕುಡಚಿ-ಬಾಗಲಕೋಟೆ ರೈಲು ಮಾರ್ಗ ಕೂಡಲೇ ಮಾಡಿ ಎಂದು ಜಮಖಂಡಿ ಜನ ಸಾಕಷ್ಟು ಮನವಿ ಮಾಡಿದ್ದರು ಆ ರೀತಿ ಇವತ್ತು ಗ್ರಾಮೀಣ ಭಾಗಕ್ಕೆ ಮೊದಲು ಇಂದು ಬಾಗಲಕೋಟೆ- ಖಜ್ಜಿಡೋಣಿ ಮಾರ್ಗಕ್ಕೆ ರೈಲ್ ಬಸ್ ಸೇವೆ ಆರಂಭಗೊಂಡಿದೆ ಎಂದರು. Train services between Bagalkot and Kudachi has been started and P C Gaddi Gowda spoke at the event