ಪೆಟ್ರೋಲ್ ಡೀಸೆಲ್ ದರ 14 ಪೈಸೆಯಷ್ಟು ಇಳಿಕೆ | ನಿಮ್ಮ ನಗರದಲ್ಲಿ ಬೆಲೆ ಎಷ್ಟೆಷ್ಟಿದೆ ತಿಳಿಯಿರಿ

ಪೆಟ್ರೋಲ್ ಡೀಸೆಲ್ ದರ 14 ಪೈಸೆಯಷ್ಟು ಇಳಿಕೆ | ನಿಮ್ಮ ನಗರದಲ್ಲಿ ಬೆಲೆ ಎಷ್ಟೆಷ್ಟಿದೆ ತಿಳಿಯಿರಿ

ಪೆಟ್ರೋಲ್ ಡೀಸೆಲ್ ದರ 14 ಪೈಸೆಯಷ್ಟು ಇಳಿಕೆ | ನಿಮ್ಮ ನಗರದಲ್ಲಿ ಬೆಲೆ ಎಷ್ಟೆಷ್ಟಿದೆ ತಿಳಿಯಿರಿ

 •  

 •  
 •  

  ಪೆಟ್ರೋಲ್ ಡೀಸೆಲ್ ದರ 14 ಪೈಸೆಯಷ್ಟು ಇಳಿಕೆ | ನಿಮ್ಮ ನಗರದಲ್ಲಿ ಬೆಲೆ ಎಷ್ಟೆಷ್ಟಿದೆ ತಿಳಿಯಿರಿ
   
  Petrol, Diesel Prices Cut By 11 To 14 paisa. In Delhi and Kolkata, petrol prices were cut by 11 paisa. In Mumbai, petrol prices came down by 14 paisa, and by 12 paisa in Chennai. ಸತತ ಏರಿಕೆಯಾಗುತ್ತಿದ್ದ ತೈಲ ಬೆಲೆ ನಂತರ 13-14 ದಿನಗಳ ಕಾಲ ಇಳಿಮುಖ ಕಂಡಿತ್ತು. ಸದ್ಯ ಜಿಎಸ್ಟಿ ವ್ಯಾಪ್ತಿಗೆ ತೈಲ ಬೆಲೆ ತರಬಹುದೇ ಎಂಬ ಚರ್ಚೆ ಜಾರಿಯಲ್ಲಿದೆ. ಈ ನಡುವೆ ಗುರುವಾರದಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ 11 ರಿಂದ 14 ಪೈಸೆಯಷ್ಟು ಇಳಿಮುಖವಾಗಿದೆ.