ಚಾಮರಾಜನಗರದಲ್ಲಿ ಆನೆ ದಾಳಿಯಿಂದ 60 ಪ್ರಯಾಣಿಕರನ್ನ ಬಚಾವ್ ಮಾಡಿದ ಚಾಲಕ | Oneindia Kannada

ಚಾಮರಾಜನಗರದಲ್ಲಿ ಆನೆ ದಾಳಿಯಿಂದ 60 ಪ್ರಯಾಣಿಕರನ್ನ ಬಚಾವ್ ಮಾಡಿದ ಚಾಲಕ | Oneindia Kannada

ಚಾಮರಾಜನಗರದಲ್ಲಿ ಆನೆ ದಾಳಿಯಿಂದ 60 ಪ್ರಯಾಣಿಕರನ್ನ ಬಚಾವ್ ಮಾಡಿದ ಚಾಲಕ | Oneindia Kannada

 •  

 •  
 •  

  ಚಾಮರಾಜನಗರದಲ್ಲಿ ಆನೆ ದಾಳಿಯಿಂದ 60 ಪ್ರಯಾಣಿಕರನ್ನ ಬಚಾವ್ ಮಾಡಿದ ಚಾಲಕ | Oneindia Kannada
   
  An elephant attacked a KSRTC bus. Then that time bus driver who drove an elephant by putting a continuous horn. Driver's time consciousness is now appreciated by bus passengers. ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಮೂಲೆಹೊಳೆ ಎಂಬಲ್ಲಿ ನಿನ್ನೆ ಸಂಜೆ 60 ಜನರಿದ್ದ ಕೆಎಸ್ಆರ್ ಟಿಸಿ ಬಸ್ ಮೇಲೆ ಹೆಣ್ಣಾನೆಯೊಂದು ದಾಳಿ ಮಾಡಿದೆ. ಆಗ ಸತತ ಹಾರ್ನ್ ಹಾಕುವ ಮೂಲಕ ಆನೆಯನ್ನು ಓಡಿಸಿದ ಬಸ್ ಚಾಲಕನ ಸಮಯ ಪ್ರಜ್ಞೆ ಈಗ ಬಸ್ ಪ್ರಯಾಣಿಕರ ಶ್ಲಾಘನೆಗೆ ಒಳಗಾಗಿದೆ.