ಇನ್ನೇನು ಭರ್ತಿಯಾಗಲಿದೆ ಲಿಂಗನಮಕ್ಕಿ, ಜಾಗ ಬಿಟ್ಟು ಹೊರಡಿ | Oneindia Kannada

ಇನ್ನೇನು ಭರ್ತಿಯಾಗಲಿದೆ ಲಿಂಗನಮಕ್ಕಿ, ಜಾಗ ಬಿಟ್ಟು ಹೊರಡಿ | Oneindia Kannada

ಇನ್ನೇನು ಭರ್ತಿಯಾಗಲಿದೆ ಲಿಂಗನಮಕ್ಕಿ, ಜಾಗ ಬಿಟ್ಟು ಹೊರಡಿ | Oneindia Kannada

 •  

 •  
 •  

  ಇನ್ನೇನು ಭರ್ತಿಯಾಗಲಿದೆ ಲಿಂಗನಮಕ್ಕಿ, ಜಾಗ ಬಿಟ್ಟು ಹೊರಡಿ | Oneindia Kannada
   
  ಹೊನ್ನಾವರ ತಾಲ್ಲೂಕು ವ್ಯಾಪ್ತಿಯ ಶರಾವತಿ ಜಲಾನಯನ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಇದರಿಂದಾಗಿ ಲಿಂಗನಮಕ್ಕಿ ಜಲಾಶಯ ಸಂಪೂರ್ಣ ಭರ್ತಿಯಾಗುವ ಸಾಧ್ಯತೆ ದಟ್ಟವಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಅಣೆಕಟ್ಟಿನ ಕೆಳದಂಡೆಯಲ್ಲಿ ಇರುವವರು ತಮ್ಮ ಸರಂಜಾಮುಗಳೊಂದಿಗೆ ಸುರಕ್ಷತಾ ಸ್ಥಳಕ್ಕೆ ತೆರಳುವಂತೆ ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿಎಲ್) ಸೂಚನೆ ಹೊರಡಿಸಿದೆ. Due to heavy rain Linganamakki reservoir likely to full soon, precaution notice issued by KPCL to the people who lives near by.