ದುರ್ಯೋಧನ- ದುಶ್ಶಾಸನರು ಸೇರಿ ರಾಜ್ಯದಲ್ಲಿ ಆಡಳಿತ : ತೇಜಸ್ವಿನಿ ಗೌಡ | Oneindia Kannada

ದುರ್ಯೋಧನ- ದುಶ್ಶಾಸನರು ಸೇರಿ ರಾಜ್ಯದಲ್ಲಿ ಆಡಳಿತ : ತೇಜಸ್ವಿನಿ ಗೌಡ | Oneindia Kannada

ದುರ್ಯೋಧನ- ದುಶ್ಶಾಸನರು ಸೇರಿ ರಾಜ್ಯದಲ್ಲಿ ಆಡಳಿತ : ತೇಜಸ್ವಿನಿ ಗೌಡ | Oneindia Kannada

 •  

 •  
 •  

  ದುರ್ಯೋಧನ- ದುಶ್ಶಾಸನರು ಸೇರಿ ರಾಜ್ಯದಲ್ಲಿ ಆಡಳಿತ : ತೇಜಸ್ವಿನಿ ಗೌಡ | Oneindia Kannada
   
  ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ 104 ಸ್ಥಾನ ಪಡೆದ ಕುಂತಿ ಮಕ್ಕಳು ಹೊರಗಿದ್ದೇವೆ. ದುರ್ಯೋಧನರು- ದುಶ್ಶಾಸನರು ಒಟ್ಟಾಗಿ ರಾಜ್ಯ ಆಳುತ್ತಿದ್ದಾರೆ. ಈ ಸರಕಾರವನ್ನು ಕಿತ್ತೊಗೆದು ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವವರೆಗೆ ನಮ್ಮ ಹೋರಾಟ ನಿಲ್ಲದು ಎಂದು ವಿಧಾನಪರಿಷತ್ ಸದಸ್ಯೆ ತೇಜಸ್ವಿನಿಗೌಡ ಗುರುವಾರ ಇಲ್ಲಿ ಹೇಳಿದರು. Karnataka JDS and Congress mock as Duryodhana, Dushyasana by BJP MLC Tejaswini Gowda in Ramanagara on Thursday.