ಮಲೈ ಮಹದೇಶ್ವರ ಬೆಟ್ಟದ ಮಹದೇಶ್ವರ ಈಗ ಕೋಟ್ಯಾಧಿಪತಿ | Oneindia Kannada

ಮಲೈ ಮಹದೇಶ್ವರ ಬೆಟ್ಟದ ಮಹದೇಶ್ವರ ಈಗ ಕೋಟ್ಯಾಧಿಪತಿ | Oneindia Kannada

ಮಲೈ ಮಹದೇಶ್ವರ ಬೆಟ್ಟದ ಮಹದೇಶ್ವರ ಈಗ ಕೋಟ್ಯಾಧಿಪತಿ | Oneindia Kannada

 •  

 •  
 •  

  ಮಲೈ ಮಹದೇಶ್ವರ ಬೆಟ್ಟದ ಮಹದೇಶ್ವರ ಈಗ ಕೋಟ್ಯಾಧಿಪತಿ | Oneindia Kannada
   
  Money offered by devotees in Male Mahadeshwara Betta in Chamarajanagar district crossed crore rupees these day. ಪವಾಡ ಪುರುಷ ಮಲೆ ಮಹದೇಶ್ವರ ನೆಲೆಸಿರುವ ಮಲೆ ಮಹದೇಶ್ವರ ಬೆಟ್ಟದ ಹುಂಡಿಗೆ ಬೀಳುತ್ತಿರುವ ಕಾಣಿಕೆ ಕೋಟಿಯನ್ನು ತಲುಪುತ್ತಿದೆ! ಇತ್ತೀಚೆಗೆ ಪ್ರತಿ ತಿಂಗಳು ಎಣಿಕೆ ನಡೆಸಿದಾಗಲೂ ಕೋಟಿಯನ್ನು ದಾಟುತ್ತಿದ್ದು, ಇದು ಭಕ್ತರು ಮಹದೇಶ್ವರನ ಮೇಲೆ ಇಟ್ಟಿರುವ ನಂಬಿಕೆ ಮತ್ತು ಏರಿಕೆಯಾಗುತ್ತಿರುವ ಭಕ್ತರ ಸಂಖ್ಯೆಗೆ ಸಾಕ್ಷಿಯಾಗಿದೆ.