ಬೆಳಗಾವಿಯನ್ನ ಕರ್ನಾಟಕದ 2ನೇ ರಾಜಧಾನಿ ಮಾಡಲು ಎಚ್ ಡಿ ಕುಮಾರಸ್ವಾಮಿ ಚಿಂತನೆ | Oneindia Kannada

ಬೆಳಗಾವಿಯನ್ನ ಕರ್ನಾಟಕದ 2ನೇ ರಾಜಧಾನಿ ಮಾಡಲು ಎಚ್ ಡಿ ಕುಮಾರಸ್ವಾಮಿ ಚಿಂತನೆ | Oneindia Kannada

ಬೆಳಗಾವಿಯನ್ನ ಕರ್ನಾಟಕದ 2ನೇ ರಾಜಧಾನಿ ಮಾಡಲು ಎಚ್ ಡಿ ಕುಮಾರಸ್ವಾಮಿ ಚಿಂತನೆ | Oneindia Kannada

 •  

 •  
 •  

  ಬೆಳಗಾವಿಯನ್ನ ಕರ್ನಾಟಕದ 2ನೇ ರಾಜಧಾನಿ ಮಾಡಲು ಎಚ್ ಡಿ ಕುಮಾರಸ್ವಾಮಿ ಚಿಂತನೆ | Oneindia Kannada
   
  Chief Minister HD Kumaraswamy's remark about making Belagavi the second capital of the southern state. Demands are now being made by people in Davangere and Kalaburagi to consider these places for the second capital status. ಕರ್ನಾಟಕದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಬೆಳಗಾವಿಯನ್ನು ಎರಡನೇ ರಾಜಧಾನಿಯನ್ನಾಗಿಸಲು ಮುಂದಾಗಿರುವುದಕ್ಕೆ ಶಿವಸೇನಾ ಗರಂ ಆಗಿದೆ. ಕೂಡಲೇ ಮಹಾರಾಷ್ಟ್ರ ಸರ್ಕಾರವು ಸುಪ್ರೀಂಕೋರ್ಟ್ ಮೆಟ್ಟಿಲೇರಿ ಈ ಪ್ರಕ್ರಿಯೆಗೆ ತಡೆಯೊಡ್ಡಬೇಕು ಎಂದು ಆಗ್ರಹಿಸಿದೆ. ಇನ್ನೊಂದೆಡೆ, ಬೆಳಗಾವಿಯನ್ನೇ 2ನೇ ರಾಜಧಾನಿ ಮಾಡಬೇಕು ದಾವಣಗೆರೆ, ಕಲಬುರಗಿಯನ್ನು ಏಕೆ ಪರಿಗಣಿಸಬಾರದು ಎಂಬ ಕೂಗು ಎದ್ದಿದೆ.