ಈ 5 ರಾಶಿಯವರಿಗೆ ಆಗಸ್ಟ್ ತಿಂಗಳು ಅದೃಷ್ಟವೋ ಅದೃಷ್ಟ | Oneindia Kannada

ಈ 5 ರಾಶಿಯವರಿಗೆ ಆಗಸ್ಟ್ ತಿಂಗಳು ಅದೃಷ್ಟವೋ ಅದೃಷ್ಟ | Oneindia Kannada

ಈ 5 ರಾಶಿಯವರಿಗೆ ಆಗಸ್ಟ್ ತಿಂಗಳು ಅದೃಷ್ಟವೋ ಅದೃಷ್ಟ | Oneindia Kannada

 •  

 •  
 •  

  ಈ 5 ರಾಶಿಯವರಿಗೆ ಆಗಸ್ಟ್ ತಿಂಗಳು ಅದೃಷ್ಟವೋ ಅದೃಷ್ಟ | Oneindia Kannada
   
  August 2018 Lucky For These 5 Zodiacs. August, the month of festivals, has begun and let us tell you that not all the planets might walk straight this month. Still, there are some zodiacs which might be benefited this month, due to the good luck favoring them. Let's check those five zodiacs and find out which will be the luckiest this month. ಶ್ರಾವಣ ಮಾಸ ಎಂದರೆ ಪವಿತ್ರವಾದ ತಿಂಗಳು. ಶಿವನಿಗೆ ಸಮರ್ಪಿತವಾದ ಈ ಮಾಸದಲ್ಲಿ ಅನೇಕ ಹಬ್ಬ-ಹರಿದಿನ ಹಾಗೂ ವ್ರತಗಳ ಆಚರಣೆ ಮಾಡಲಾಗುವುದು. ಈ ಮಾಸದಲ್ಲಿ ದೇವರ ಧ್ಯಾನ ಹಾಗೂ ವ್ರತಗಳ ಆಚರಣೆ ಮೂಲಕ ಅದೃಷ್ಟಗಳನ್ನು ಹಾಗೂ ಭವಿಷ್ಯದಲ್ಲಿ ಗಮನಾರ್ಹ ಬದಲಾವಣೆಯನ್ನು ಕಂಡುಕೊಳ್ಳುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 5 ರಾಶಿಚಕ್ರದವರಿಗೆ ಆಗಸ್ಟ್ ತಿಂಗಳು ಉತ್ತಮ ಫಲವನ್ನು ನೀಡುವುದು. ಈ ಹಿನ್ನೆಲೆಯಲ್ಲಿಯೇ ಜೀವನದ ಆನಂದವನ್ನು ಅನುಭವಿಸುವರು ಎಂದು ಹೇಳಲಾಗುವುದು. ಹಾಗಾದರೆ ಆ ರಾಶಿಚಕ್ರಗಳು ಯಾವವು? ಅವುಗಳ ಅದೃಷ್ಟಗಳೇನು ಎನ್ನುವುವುದನ್ನು ಈ ಮುಂದೆ ವಿವರಿಸಲಾದ ವಿವರಣೆಯನ್ನು ಪರಿಶೀಲಿಸಿ