ರಾಹುಲ್ ಮಾತಿಗೆ ಬಿ.ಎಸ್.ವೈ ಟಾಂಗ್..! | Oneindia Kannada

ರಾಹುಲ್ ಮಾತಿಗೆ ಬಿ.ಎಸ್.ವೈ ಟಾಂಗ್..! | Oneindia Kannada

ರಾಹುಲ್ ಮಾತಿಗೆ ಬಿ.ಎಸ್.ವೈ ಟಾಂಗ್..! | Oneindia Kannada

 •  

 •  
 •  

  ರಾಹುಲ್ ಮಾತಿಗೆ ಬಿ.ಎಸ್.ವೈ ಟಾಂಗ್..! | Oneindia Kannada
   
  ಫ್ರೆಂಚ್ ಸರ್ಕಾರದ ಜೊತೆಗಿನ ರಫೆಲ್ ಯುದ್ದ ವಿಮಾನ ಖರೀದಿ ಒಪ್ಪಂದದ ಕುರಿತು ಚರ್ಚೆಗೆ ಬರುವಂತೆ' ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬೀದರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸವಾಲು ಹಾಕಿದ್ದು ಇದಕ್ಕೆ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರತಿ ಉತ್ತರ ನೀಡಿದ್ದಾರೆ.