ದಾವಣಗೆರೆಯ ಜವಳಿ ಮಳಿಗೆಯಲ್ಲಿ ಡಬಲ್ ಡಿಸ್ಕೌಂಟ್ ಗೆ ಸೀರೆ | Oneindia Kannada

ದಾವಣಗೆರೆಯ ಜವಳಿ ಮಳಿಗೆಯಲ್ಲಿ ಡಬಲ್ ಡಿಸ್ಕೌಂಟ್ ಗೆ ಸೀರೆ | Oneindia Kannada

ದಾವಣಗೆರೆಯ ಜವಳಿ ಮಳಿಗೆಯಲ್ಲಿ ಡಬಲ್ ಡಿಸ್ಕೌಂಟ್ ಗೆ ಸೀರೆ | Oneindia Kannada

 •  

 •  
 •  

  ದಾವಣಗೆರೆಯ ಜವಳಿ ಮಳಿಗೆಯಲ್ಲಿ ಡಬಲ್ ಡಿಸ್ಕೌಂಟ್ ಗೆ ಸೀರೆ | Oneindia Kannada
   
  Saree will give to Double Discount at BS Channabasappa and Sons Textile Store in Kalikadevi Road, Davanagere. This offer has been given for Shravana Masa and people are coming to buy a lot of clothes. ಶ್ರಾವಣ ಮಾಸ ಬಂತೆಂದರೆ ಸಾಲು ಸಾಲು ಹಬ್ಬಗಳು ಬರುತ್ತಲೇ ಇರುತ್ತವೆ. ಹಬ್ಬಗಳು ಬಂತೆಂದರೆ ಕೇಳಬೇಕೆ ಹೆಣ್ಣು ಮಕ್ಕಳಿಗೆ ಎಲ್ಲಿಲ್ಲದ ಸಂತಸ. ಅಂದಹಾಗೆ ಈ ಶ್ರಾವಣ ಮಾಸದಲ್ಲಿ ಹೆಂಗಳೆಯರು ಮತ್ತಷ್ಟು ಖುಷಿಯಾಗಿರಲಿ ಎಂದು ಇಲ್ಲೊಂದು ಜವಳಿ ಮಳಿಗೆ ಡಬಲ್ ಡಿಸ್ಕೌಂಟ್ ಗೆ ಸೀರೆ ಕೊಡುತ್ತಿದೆ. ಅದು ಎಲ್ಲಿ ಅಂತಿರಾ? ಈ ವಿಡಿಯೋ ನೋಡಿ.