ಸಿದ್ದರಾಮಯ್ಯ ಮಾತಿಗೆ ಎಚ್ ಡಿ ಕುಮಾರಸ್ವಾಮಿ ಕೊಟ್ಟ ಪ್ರತಿಕ್ರಿಯೆ ಇದು | Oneindia Kannada

ಸಿದ್ದರಾಮಯ್ಯ ಮಾತಿಗೆ ಎಚ್ ಡಿ ಕುಮಾರಸ್ವಾಮಿ ಕೊಟ್ಟ ಪ್ರತಿಕ್ರಿಯೆ ಇದು | Oneindia Kannada

ಸಿದ್ದರಾಮಯ್ಯ ಮಾತಿಗೆ ಎಚ್ ಡಿ ಕುಮಾರಸ್ವಾಮಿ ಕೊಟ್ಟ ಪ್ರತಿಕ್ರಿಯೆ ಇದು | Oneindia Kannada

 •  

 •  
 •  

  ಸಿದ್ದರಾಮಯ್ಯ ಮಾತಿಗೆ ಎಚ್ ಡಿ ಕುಮಾರಸ್ವಾಮಿ ಕೊಟ್ಟ ಪ್ರತಿಕ್ರಿಯೆ ಇದು | Oneindia Kannada
   
  'If he wants to become CM, he can. i will be happy' this is Karnataka Chief minister HD Kumaraswamy's reaction to EX CM Siddaramaiah's statement. Speaking in function at Hassan, Siddaramaiah has told that, 'He will become Karnataka's CM again' "ಆಗೋದಾದ್ರೆ ಆಗಲಿ, ಸಂತೋಷ!" ಇದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಎಚ್ ಡಿ ಕುಮಾರಸ್ವಾಮಿ ನೀಡಿದ ಪ್ರತಿಕ್ರಿಯೆ! "ನಾನು ಮತ್ತೊಮ್ಮೆ ಮುಖ್ಯಮಂತ್ರಿಯಾಗ್ತೀನಿ" ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ, 'ಆಗಲಿ, ಸಂತೋಷ' ಎಂದಷ್ಟೇ ಪ್ರತಿಕ್ರಿಯೆ ನೀಡಿ ಮುಖ ತಿರುಗಿಸಿಕೊಂಡು ಹೊರಟರು ಎಚ್ ಡಿ ಕುಮಾರಸ್ವಾಮಿ! ಪ್ರತಿಕ್ರಿಯೆ ನೀಡುವಾಗಲೂ ಅವರು ಮುಖ ತಿರುಗಿಸಿಕೊಂಡೇ ಇದ್ದರು!