ರಾಹುಲ್ ಗಾಂಧಿಗೆ ಆರ್ ಎಸ್ ಎಸ್ ನ ಕಾರ್ಯಕ್ರಮವೊಂದಕ್ಕೆ ಆಮಂತ್ರಣ ಸಾಧ್ಯತೆ | Oneindia Kannada

ರಾಹುಲ್ ಗಾಂಧಿಗೆ ಆರ್ ಎಸ್ ಎಸ್ ನ ಕಾರ್ಯಕ್ರಮವೊಂದಕ್ಕೆ ಆಮಂತ್ರಣ ಸಾಧ್ಯತೆ | Oneindia Kannada

ರಾಹುಲ್ ಗಾಂಧಿಗೆ ಆರ್ ಎಸ್ ಎಸ್ ನ ಕಾರ್ಯಕ್ರಮವೊಂದಕ್ಕೆ ಆಮಂತ್ರಣ ಸಾಧ್ಯತೆ | Oneindia Kannada

 •  

 •  
 •  

  ರಾಹುಲ್ ಗಾಂಧಿಗೆ ಆರ್ ಎಸ್ ಎಸ್ ನ ಕಾರ್ಯಕ್ರಮವೊಂದಕ್ಕೆ ಆಮಂತ್ರಣ ಸಾಧ್ಯತೆ | Oneindia Kannada
   
  After Pranab Mukherjee, RSS (Rashtriya Swayamsevak Sangh) is all set to invite Congress president Rahul Gandhi to an event. Event will be taking place in Delhi in next month. ಇತ್ತೀಚೆಗಷ್ಟೇ ಮಾಜಿ ರಾಷ್ಟ್ರಪತಿ ಪ್ರಣಜ್ ಮುಖರ್ಜಿ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದು, ಕಾಂಗ್ರೆಸ್ ಪಾಳೆಯದಲ್ಲಿ ಸಾಕಷ್ಟು ಚರ್ಚೆ ಎಬ್ಬಿಸಿತ್ತು. ಹೊಸ ಬೆಳವಣಿಗೆಯಲ್ಲಿ ಮುಂದಿನ ತಿಂಗಳು ನವದೆಹಲಿಯಲ್ಲಿ ನಡೆಯಲಿರುವ ಆರೆಸ್ಸೆಸ್ ಕಾರ್ಯಕ್ರಮವೊಂದಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಮುಖ್ಯ ಅತಿಥಿಯನ್ನಾಗಿ ಆಮಂತ್ರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.