ಕೃಷ್ಣ ಜನ್ಮಾಷ್ಟಮಿ 2018 : ಕೃಷ್ಣನಿಗಾಗಿ ದ್ವಾರಕಾ ಸಜ್ಜು | ನೀವು ತಪ್ಪದೆ ಹೋಗಬೇಕು | Oneindia Kannada

ಕೃಷ್ಣ ಜನ್ಮಾಷ್ಟಮಿ 2018 : ಕೃಷ್ಣನಿಗಾಗಿ ದ್ವಾರಕಾ ಸಜ್ಜು | ನೀವು ತಪ್ಪದೆ ಹೋಗಬೇಕು | Oneindia Kannada

ಕೃಷ್ಣ ಜನ್ಮಾಷ್ಟಮಿ 2018 : ಕೃಷ್ಣನಿಗಾಗಿ ದ್ವಾರಕಾ ಸಜ್ಜು | ನೀವು ತಪ್ಪದೆ ಹೋಗಬೇಕು | Oneindia Kannada

 •  

 •  
 •  

  ಕೃಷ್ಣ ಜನ್ಮಾಷ್ಟಮಿ 2018 : ಕೃಷ್ಣನಿಗಾಗಿ ದ್ವಾರಕಾ ಸಜ್ಜು | ನೀವು ತಪ್ಪದೆ ಹೋಗಬೇಕು | Oneindia Kannada
   
  Sri Krishna Janmashtami is celebrated throughout the country on September 2nd, 2018. Where do you want to celebrate Krishna Janmashtami this time? Most of the people celebrate Krishna Janmashtami at their houses and they prepare various dishes. And some people go to the temples. Here are few temples where Krishna Janmashtami is celebrated. ಸೆ.2 ರಂದು ದೇಶದಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತಿದೆ. ನೀವು ಈ ಬಾರಿಯ ಕೃಷ್ಣ ಜನ್ಮಾಷ್ಟಮಿಯನ್ನು ಎಲ್ಲಿ ಆಚರಿಸಬೇಕೆಂದಿದ್ದೀರಾ? ಹೆಚ್ಚಿನವರು ಜನ್ಮಾಷ್ಟಮಿಯನ್ನು ಮನೆಯಲ್ಲೇ ಪೂಜೆ, ವಿವಿಧ ಬಗೆಯ ಭಕ್ಷ್ಯಗಳನ್ನು ತಯಾರಿಸುವ ಮೂಲಕ ಆಚರಿಸುತ್ತಾರೆ. ಇನ್ನೂ ಕೆಲವರು ಮಂದಿಗಳಿಗೆ ಹೋಗುತ್ತಾರೆ. ಪ್ರತಿಬಾರಿ ಮನೆಯಲ್ಲೇ ಕೃಷ್ಣಾಷ್ಟಮಿ ಆಚರಿಸುತ್ತಿದ್ದೀರೆಂದಾರೆ ಈ ಬಾರಿಯ ಕೃಷ್ಣಾಷ್ಟಮಿಯನ್ನು ವಿಶೇಷ ರೀತಿಯಲ್ಲಿ ಆಚರಿಸಿ.