Teacher's Day 2018 : ಕರ್ನಾಟಕದ ಈ 4 ಶಿಕ್ಷಕರಿಗೆ ನರೇಂದ್ರ ಮೋದಿ ಟ್ವಿಟ್ಟರ್ ಮೂಲಕ ಅಭಿನಂದನೆ

Teacher's Day 2018 : ಕರ್ನಾಟಕದ ಈ 4 ಶಿಕ್ಷಕರಿಗೆ ನರೇಂದ್ರ ಮೋದಿ ಟ್ವಿಟ್ಟರ್ ಮೂಲಕ ಅಭಿನಂದನೆ

Teacher's Day 2018 : ಕರ್ನಾಟಕದ ಈ 4 ಶಿಕ್ಷಕರಿಗೆ ನರೇಂದ್ರ ಮೋದಿ ಟ್ವಿಟ್ಟರ್ ಮೂಲಕ ಅಭಿನಂದನೆ

 •  

 •  
 •  

  Teacher's Day 2018 : ಕರ್ನಾಟಕದ ಈ 4 ಶಿಕ್ಷಕರಿಗೆ ನರೇಂದ್ರ ಮೋದಿ ಟ್ವಿಟ್ಟರ್ ಮೂಲಕ ಅಭಿನಂದನೆ
   
  Prime minister Narendra Modi on teachers day(Sep 5) with the teachers who have been conferred the National Award for Teachers. 4 Teachers from Karnataka, ShivaKumar, Dr. Rameshappa, Manju Balasubramanyam and Shaila R. N are also among them. ಕಲ್ಲನ್ನು ಶಿಲ್ಪವಾಗಿ ಮಾರ್ಪಡಿಸುವವನು ಗುರು. ಆಚಾರ್ಯ ದೇವೋಭವ ಎಂದ ಸಂಸ್ಕೃತಿ ನಮ್ಮದು. ಅದಕ್ಕೆಂದೇ ಶಿಕ್ಷಕರ ನಿಸ್ವಾರ್ಥ ಸೇವೆಯನ್ನು ಸ್ಮರಿಸುವ ಸಲುವಾಗಿ ಪ್ರತಿ ವರ್ಷ ಸೆಪ್ಟೆಂಬರ್ 5 ಅನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ. ಮಹಾನ್ ಶಿಕ್ಷಕರಾಗಿದ್ದ, ಮಾಜಿ ರಾಷ್ಟ್ರಪತಿ ದಿ. ಸರ್ವಪಳ್ಳಿ ರಾಧಾಕ್ಚೃಷ್ಣನ್ ಅವರ ಹುಟ್ಟಿದ ದಿನವಾದ ಇಂದು ಹಲವು ಆದರ್ಶ ಶಿಕ್ಷಕರಿಗೆ ರಾಷ್ಟ್ರ ಪ್ರಶಸ್ತಿ ನೀಡಲಾಗುತ್ತಿದೆ. ಅಂತವರಲ್ಲಿ ನಾಲ್ವರು ನಮ್ಮ ಕನ್ನಡದ ಶಿಕ್ಷಕರೂ ಇದ್ದಾರೆ ಎಂಬುದು ಹೆಮ್ಮೆಯ ವಿಷಯ.