ಮಂಗಳೂರಿನಲ್ಲಿ ನಿಷೇಧವಾಗಿದ್ದ ಬುಲ್ ಟ್ರಾಲ್ ಮೀನುಗಾರಿಕೆ ಮತ್ತೆ ಶುರು | Oneindia Kannada

ಮಂಗಳೂರಿನಲ್ಲಿ ನಿಷೇಧವಾಗಿದ್ದ ಬುಲ್ ಟ್ರಾಲ್ ಮೀನುಗಾರಿಕೆ ಮತ್ತೆ ಶುರು | Oneindia Kannada

ಮಂಗಳೂರಿನಲ್ಲಿ ನಿಷೇಧವಾಗಿದ್ದ ಬುಲ್ ಟ್ರಾಲ್ ಮೀನುಗಾರಿಕೆ ಮತ್ತೆ ಶುರು | Oneindia Kannada

 •  

 •  
 •  

  ಮಂಗಳೂರಿನಲ್ಲಿ ನಿಷೇಧವಾಗಿದ್ದ ಬುಲ್ ಟ್ರಾಲ್ ಮೀನುಗಾರಿಕೆ ಮತ್ತೆ ಶುರು | Oneindia Kannada
   
  Bull trawl fishing appeared again on the coast despite a ban. This type of fishing was banned in November last year. But fishermen of Mangalore are fishing like this. ಸಮುದ್ರದಲ್ಲಿ ಮತ್ಸ್ಯ ಕ್ಷಾಮವುಂಟಾಗಿದೆ. ಆಳ ಸಮುದ್ರಕ್ಕೆ ತೆರಳಿದರೂ ಬೊಗಸೆ ತುಂಬಾ ಮೀನು ಸಿಗುತ್ತಿಲ್ಲ. ಮೀನುಗಾರರು ಬರಿಗೈಯ್ಯಲ್ಲಿ ಮರಳುತ್ತಿದ್ದಾರೆ. ಇದಕ್ಕೆಲ್ಲಾ ನಿಷೇಧಿತ ಬುಲ್ ಟ್ರಾಲ್ ಮೀನುಗಾರಿಕೆ ಕಾರಣ ಎಂಬ ಆರೋಪ ಮೀನುಗಾರರಿಂದ ಕೇಳಿ ಬರುತ್ತಲೇ ಇದೆ.