Kodagu Floods : ಗುರುತಿಗೆ ಸಿಗದಂತಾಗಿದೆ ಕೊಡಗು ದಕ್ಷಿಣ ಕನ್ನಡ ರಸ್ತೆಗಳು | Oneindia kannada

Kodagu Floods : ಗುರುತಿಗೆ ಸಿಗದಂತಾಗಿದೆ ಕೊಡಗು ದಕ್ಷಿಣ ಕನ್ನಡ ರಸ್ತೆಗಳು | Oneindia kannada

Kodagu Floods : ಗುರುತಿಗೆ ಸಿಗದಂತಾಗಿದೆ ಕೊಡಗು ದಕ್ಷಿಣ ಕನ್ನಡ ರಸ್ತೆಗಳು | Oneindia kannada

 •  

 •  
 •  

  Kodagu Floods : ಗುರುತಿಗೆ ಸಿಗದಂತಾಗಿದೆ ಕೊಡಗು ದಕ್ಷಿಣ ಕನ್ನಡ ರಸ್ತೆಗಳು | Oneindia kannada
   
  Kodagu district administration began the road repair work after heavy rain and landslide in the month of August 2018. Kodagu and Dakshina Kannada district connecting road washed away due to heavy rain. ಭಾರಿ ಮಳೆ ಮತ್ತು ಭೂ ಕುಸಿತದಿಂದ ಕೊಡಗು ಜಿಲ್ಲೆಯಲ್ಲಿ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದೆ. ಕೊಡಗು-ದಕ್ಷಿಣ ಕನ್ನಡ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಭಾರಿ ವಾಹನಗಳ ಸಂಚಾರ ಸದ್ಯಕ್ಕೆ ಸಾಧ್ಯವಿಲ್ಲದಂತಹ ಪರಿಸ್ಥಿತಿ ಇದೆ. 'ರಸ್ತೆ ಕೊಚ್ಚಿ ಹೋಗಿರುವ ಕಡೆ ತಾತ್ಕಾಲಿಕವಾಗಿ ದುರಸ್ತಿ ಕಾರ್ಯ ಮಾಡಲಾಗುತ್ತಿದೆ. ಅದು ಪೂರ್ಣಗೊಂಡ ಬಳಿಕ ಲಘು ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗುತ್ತದೆ' ಎಂದು ಕೊಡಗು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಹೇಳಿದ್ದಾರೆ.