ಡಿ ಕೆ ಶಿವಕುಮಾರ್ ರನ್ನ ಇಡಿ ಬಂಧನ ಭೀತಿಯಿಂದ ಪಾರು ಮಾಡಿದ ಆ ಆಪತ್ಬಾಂಧವ ಯಾರು?

ಡಿ ಕೆ ಶಿವಕುಮಾರ್ ರನ್ನ ಇಡಿ ಬಂಧನ ಭೀತಿಯಿಂದ ಪಾರು ಮಾಡಿದ ಆ ಆಪತ್ಬಾಂಧವ ಯಾರು?

ಡಿ ಕೆ ಶಿವಕುಮಾರ್ ರನ್ನ ಇಡಿ ಬಂಧನ ಭೀತಿಯಿಂದ ಪಾರು ಮಾಡಿದ ಆ ಆಪತ್ಬಾಂಧವ ಯಾರು?

 •  

 •  
 •  

  ಡಿ ಕೆ ಶಿವಕುಮಾರ್ ರನ್ನ ಇಡಿ ಬಂಧನ ಭೀತಿಯಿಂದ ಪಾರು ಮಾಡಿದ ಆ ಆಪತ್ಬಾಂಧವ ಯಾರು?
   
  Is Karnataka Minister D K Shivakumar and his brother cum MP D K Suresh is safe from Enforcement Directorate arrest for time being? Who is the god father in Congress for D K Shivakumar brothers. ಹಣ್ಣು ಕೆಂಪಗಿದ್ದರೆ, ಮರಕ್ಕೆ ಕಲ್ಲು ಹೊಡೆಯುವುದು ಸಹಜ, ಎಲ್ಲವನ್ನೂ ದೇವರು ನೋಡುತ್ತಿದ್ದಾನೆಂದು, ತಮ್ಮ ಬಂಧನದ ಸುದ್ದಿಯ ಬಗ್ಗೆ ಎರಡು ದಿನದ ಹಿಂದೆ ಮಾರ್ಮಿಕವಾಗಿ ಹೇಳಿಕೆ ನೀಡಿದ್ದ ಸಚಿವ ಡಿ ಕೆ ಶಿವಕುಮಾರ್, ಸೋಮವಾರ (ಸೆ 10) ದೆಹಲಿಯಲ್ಲಿ ತಮ್ಮ ಮಾತಿನ ಧಾಟಿಯನ್ನೇ ಬದಲಿಸಿದ್ದರು. ಸೋಮವಾರ ಬೆಳಗ್ಗೆ ಡಿ ಕೆ ಶಿವಕುಮಾರ್ ಬಂಧನ ಸಾಧ್ಯತೆ ಎಂದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು, ಅದಕ್ಕೆ ಸರಿಯಾಗಿ ಅವರ ಸಹೋದರ ಡಿ ಕೆ ಸುರೇಶ್ ತುರ್ತು ಪತ್ರಿಕಾಗೋಷ್ಠಿಯನ್ನೂ ಕರೆದಿದ್ದರು. ಶನಿವಾರ ನಡೆದ ಎಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದ ಡಿಕೆಶಿ, ಭಾನುವಾರ ಇದ್ದಕ್ಕಿದ್ದಂತೇ ಅಜ್ಞಾತಸ್ಥಳಕ್ಕೆ ತೆರಳಿ, ಅಲ್ಲಿಂದಲೇ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿ, ದೆಹಲಿ ವಿಮಾನ ಹತ್ತಿದ್ದರು. ಮೋದಿ ಭೇಟಿಯ ಮುನ್ನಾದಿನ ಡಿ ಕೆ ಶಿವಕುಮಾರ್, ಕಾಂಗ್ರೆಸ್ಸಿನ ಹಲವು ಹಿರಿಯ ಮುಖಂಡರನ್ನು ಭೇಟಿಯಾಗಿದ್ದರು. ರಾಹುಲ್ ಗಾಂಧಿಯವರ ಬಳಿಯೂ ನಿಮ್ಮ ವಿಷಯವನ್ನು ತಲುಪಿಸುವುದಾಗಿ ಹಿರಿಯ ಮುಖಂಡರೊಬ್ಬರಿಂದ ಬಂದಿದ್ದರಿಂದ ಡಿ ಕೆ ಶಿವಕುಮಾರ್ ಸದ್ಯ ನಿರಾಳರಾಗಿದ್ದಾರೆ.