Gowri Ganesha Festival 2018 : ಗೌರಿ ಹಬ್ಬದ ಬಗ್ಗೆ ನಟಿ ತಾರಾ ಹೇಳಿದ್ದು ಹೀಗೆ | Oneindia Kannada

Gowri Ganesha Festival 2018 : ಗೌರಿ ಹಬ್ಬದ ಬಗ್ಗೆ ನಟಿ ತಾರಾ ಹೇಳಿದ್ದು ಹೀಗೆ | Oneindia Kannada

Gowri Ganesha Festival 2018 : ಗೌರಿ ಹಬ್ಬದ ಬಗ್ಗೆ ನಟಿ ತಾರಾ ಹೇಳಿದ್ದು ಹೀಗೆ | Oneindia Kannada

 •  

 •  
 •  

  Gowri Ganesha Festival 2018 : ಗೌರಿ ಹಬ್ಬದ ಬಗ್ಗೆ ನಟಿ ತಾರಾ ಹೇಳಿದ್ದು ಹೀಗೆ | Oneindia Kannada
   
  Gowri Habba is an important festival celebrated especially in the South Karnataka area, Andhra Pradesh and Tamil Nadu. In the Northern parts of India, this festival is known as Hartalika. Gowri Habba is celebrated one day before the Ganesh Chaturthi puja. Bengaluru's Corporator C K Ramamurthy & his wife celebrates Gowri Festival in a different way. Kannada Actress Tara was also a part of this occasion. Watch this video ಗೌರಿ ಹಬ್ಬವನ್ನು ಸಾಮಾನ್ಯವಾಗಿ ದೇಶದಾದ್ಯಂತ ಆಚರಿಸುತ್ತಾರೆ. ಮಹಿಳೆಯರಿಗೆ ಮೀಸಲಾದ ಈ ಹಬ್ಬದಂದು ವಿವಾಹಿತ ಮಹಿಳೆಯರು ತನ್ನ ತಾಯಿಗೆ ಮತ್ತು ಅತ್ತಿಗೆಗೆ ಬಾಗಿನ ನೀಡಿ, ಮುತ್ತೈದೆಯರಿಗೆ ಅರಿಶಿನ, ಕುಂಕುಮವನ್ನು ನೀಡುತ್ತಾರೆ. ಶಕ್ತಿ ದೇವರಾದ ಗೌರಿ ದೇವಿಯನ್ನು ಶ್ರದ್ಧೆ ಮತ್ತು ಭಕ್ತಿಯಿಂದ ಪೂಜಿಸಿದರೆ ನಮ್ಮ ಇಷ್ಟಾರ್ಥಗಳನ್ನು ಪೂರೈಸುತ್ತಾಳೆ. ಜೊತೆಗೆ ಸಂಸಾರದಲ್ಲಿ ಸುಖ, ಶಾಂತಿ, ಸಮೃದ್ಧಿಯನ್ನು ನೀಡಿ ಕಾಪಾಡುತ್ತಾಳೆ ಎಂದು ಹೇಳಲಾಗುವುದು. ಬೆಂಗಳೂರಿನ ಕಾರ್ಪೊರೇಟರ್ ಸಿ ಕೆ ರಾಮಮೂರ್ತಿ ಹಾಗು ತಮ್ಮ ಪತ್ನಿ ಗೌರಿ ಹಬ್ಬವನ್ನ ವಿಶೇಷ ರೀತಿಯಲ್ಲಿ ಆಚರಿಸಿದ್ದಾರೆ. ಇನ್ನು ಹಬ್ಬಕ್ಕೆ ಬಂದಿದ್ದ ನಟಿ ತಾರಾ ಹಬ್ಬದ ಬಗ್ಗೆ ಮಾತಾಡಿದ್ದಾರೆ. ವಿಡಿಯೋ ನೋಡಿ