Dailymotion video player

 

Dailymotion video player

 

Dailymotion video player

 

   

 •  

   

   

 

     
 •  
 •  

 

   
  Dailymotion video player
   
   
   
   
   
   
  Do you think Namma TYGR Takes On Ola And Uber. ಓಲಾ ಹಾಗೂ ಉಬರ್ ಕ್ಯಾಬ್ ಕಂಪನಿಗಳ ವಿರುದ್ಧ ತಿರುಗಿಬಿದ್ದಿದ್ದ ಚಾಲಕರು ಸಂಘಟಿತರಾಗಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಅವರು ಅಧಿಕಾರಕ್ಕೇರುವ ಮುನ್ನ ಅವರ ನೇತೃತ್ವದಲ್ಲಿ ರಚಿಸಿಕೊಂಡಿದ್ದ 'ನಮ್ಮ ಟೈಗರ್' ಆಪ್ ಸೇವೆ ಬದುಕಿದ್ದು ಸತ್ತಂತಿದೆ. ಕಳೆದ ವರ್ಷ ಮಾಜಿ ಪ್ರಧಾನಿ ದೇವೇಗೌಡರಿಂದ ಚಾಲನೆ ಪಡೆದಿದ್ದ ಟೈಗರ್ ಆಪ್ ಈಗ ಮೂಲೆಗುಂಪಾಗಿದೆ ಎನ್ನಲಾಗಿದೆ.