ಅನಂತ್ ಕುಮಾರ್ ಹೆಗಡೆ ಕಾರಿಗೆ ಅಪಘಾತ | ಕೊಲೆ ಸಂಚಿನ ಆರೋಪ| Oneindia Kannada

ಅನಂತ್ ಕುಮಾರ್ ಹೆಗಡೆ ಕಾರಿಗೆ ಅಪಘಾತ | ಕೊಲೆ ಸಂಚಿನ ಆರೋಪ| Oneindia Kannada

ಅನಂತ್ ಕುಮಾರ್ ಹೆಗಡೆ ಕಾರಿಗೆ ಅಪಘಾತ | ಕೊಲೆ ಸಂಚಿನ ಆರೋಪ| Oneindia Kannada

 •  

 •  
 •  

  ಅನಂತ್ ಕುಮಾರ್ ಹೆಗಡೆ ಕಾರಿಗೆ ಅಪಘಾತ | ಕೊಲೆ ಸಂಚಿನ ಆರೋಪ| Oneindia Kannada
   
  Union Minister Anant Kumar Hegde's escort vehicle was hit by a truck in Karnataka's Haveri district late on Tuesday night. Hegde was traveling near Halageri in Ranebennur taluk of Haveri district around 11:30 p.m. when the incident took place. Police have arrested the truck driver. ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ ಕುಮಾರ್ ಹೆಗಡೆ ಅವರ ಕಾರು ಅಪಘಾತಕ್ಕೆ ತುತ್ತಾಗಿದ್ದು, ಸಚಿವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಿನ್ನೆ(ಏ.17) ರಾತ್ರಿ 11:30 ರ ಸಮಯದಲ್ಲಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹಲಗೇರಿ ಬಳಿ ಹೆಗಡೆ ಕಾರಿನಲ್ಲಿ ಚಲಿಸುತ್ತಿದ್ದ ವೇಳೆಯಲ್ಲಿ, ಟ್ರಕ್ ವೊಂದು ಬಂದುದ ಅವರ ಕಾರನ್ನು ಗುದ್ದಿತ್ತು. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.