ಗೂಂಡಾಗಳಿಗೆ ಗುಂಡು ಹಾರಿಸಿ ಪತಿಯನ್ನು ಉಳಿಸಿದ ಪತ್ನಿ | Oneindia Kannada

ಗೂಂಡಾಗಳಿಗೆ ಗುಂಡು ಹಾರಿಸಿ ಪತಿಯನ್ನು ಉಳಿಸಿದ ಪತ್ನಿ | Oneindia Kannada

ಗೂಂಡಾಗಳಿಗೆ ಗುಂಡು ಹಾರಿಸಿ ಪತಿಯನ್ನು ಉಳಿಸಿದ ಪತ್ನಿ | Oneindia Kannada

 •  

 •  
 •  

  ಗೂಂಡಾಗಳಿಗೆ ಗುಂಡು ಹಾರಿಸಿ ಪತಿಯನ್ನು ಉಳಿಸಿದ ಪತ್ನಿ | Oneindia Kannada
   
  ಲಕ್ನೋ, ಫೆಬ್ರವರಿ 05: ಪತಿಯನ್ನು ಮಾರಣಾಂತಿಕವಾಗಿ ಥಳಿಸುತ್ತಿದ್ದ ಗೂಂಡಾಗಳೆಡೆಗೆ ಗುಂಡು ಹಾರಿಸಿ ಹೆದರಿಸಿ, ಪತ್ನಿಯೇ ಪತಿಯನ್ನು ಕಾಪಾಡಿದ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ. ಮಡಿಕೇರಿಯಲ್ಲಿ ಒಡಹುಟ್ಟಿದವರನ್ನೇ ಹತ್ಯೆಗೈದ ಆಸ್ತಿ ವೈಷಮ್ಯ ಪತಿಯನ್ನು ಥಳಿಸುತ್ತಿದ್ದ ಗೂಂಡಾಗಳನ್ನು ಪತ್ನಿ ಬೆದರಿಸಿ ಓಡಿಸುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದೆ.