ಅಗಲಿದ ಶ್ರೀದೇವಿಗೆ ಸರ್ಕಾರೀ ಗೌರವ ಕೊಡಬೇಕಿತ್ತಾ? | Oneindia Kannada

ಅಗಲಿದ ಶ್ರೀದೇವಿಗೆ ಸರ್ಕಾರೀ ಗೌರವ ಕೊಡಬೇಕಿತ್ತಾ? | Oneindia Kannada

ಅಗಲಿದ ಶ್ರೀದೇವಿಗೆ ಸರ್ಕಾರೀ ಗೌರವ ಕೊಡಬೇಕಿತ್ತಾ? | Oneindia Kannada

 •  

 •  
 •  

  ಅಗಲಿದ ಶ್ರೀದೇವಿಗೆ ಸರ್ಕಾರೀ ಗೌರವ ಕೊಡಬೇಕಿತ್ತಾ? | Oneindia Kannada
   
  Why actress Sridevi to be cremated with state honor? Many people have raised this question, saying Devendra Fadnavis has done the stupid thing. Few hardcore fans have shot back by saying Sridevi was public figure and had won the heart of millions. ಜನಪ್ರಿಯತೆ ಇರಲಿ ಇಲ್ಲದಿರಲಿ, ಅರ್ಹತೆ ಇರಲಿ ಇಲ್ಲದಿರಲಿ, ಯಾರು ಏನಾದರೂ ಅಂದುಕೊಳ್ಳಲಿ, ಎಷ್ಟೇ ಕಟುಟೀಕೆಗಳನ್ನು ಮಾಡಿಕೊಳ್ಳಲಿ, ಯಾರೇ ಕೂಗಾಡಲಿ, ನಾಡಿನ ದೊಡ್ಡ ವ್ಯಕ್ತಿಗೆ ಸರಕಾರಿ ಮರ್ಯಾದೆಯಿಂದ ಅಂತಿಮ ಸಂಸ್ಕಾರ ನೆರವೇರಿಸುವುದು ಫ್ಯಾಷನ್ ಆಗಿದೆ. ಇದಕ್ಕೆ ಯಾವುದೇ ರಾಜ್ಯವಾಗಲಿ, ಯಾವುದೇ ಪಕ್ಷವಾಗಲಿ ಹೊರತಲ್ಲ. ಇತ್ತೀಚೆಗೆ ನಿಧನರಾದ ಪತ್ರಕರ್ತೆ ಗೌರಿ ಲಂಕೇಶ್, ಕನ್ನಡ ನಾಡಿನ ಖ್ಯಾತ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಸಕಲ ಸರಕಾರಿ ಗೌರವಗಳೊಂದಿಗೆ, ರಾಷ್ಟ್ರಧ್ವಜವನ್ನು ಹೊದಿಸಿ, ಕುಶಾಲು ತೋಪು ಹಾರಿಸಿ ಇಹಲೋಕದಿಂದ ಬೀಳ್ಕೊಡಲಾಗಿತ್ತು.