ಇಂಡಿಯಾ vs ಬಾಂಗ್ಲಾ ಟೀ20 : ಯುವ ತಂಡದ ಮೇಲೆ ಹೆಚ್ಚು ಹೊರೆ | Oneindia Kannada

ಇಂಡಿಯಾ vs ಬಾಂಗ್ಲಾ ಟೀ20 : ಯುವ ತಂಡದ ಮೇಲೆ ಹೆಚ್ಚು ಹೊರೆ | Oneindia Kannada

ಇಂಡಿಯಾ vs ಬಾಂಗ್ಲಾ ಟೀ20 : ಯುವ ತಂಡದ ಮೇಲೆ ಹೆಚ್ಚು ಹೊರೆ | Oneindia Kannada

 •  

 •  
 •  

  ಇಂಡಿಯಾ vs ಬಾಂಗ್ಲಾ ಟೀ20 : ಯುವ ತಂಡದ ಮೇಲೆ ಹೆಚ್ಚು ಹೊರೆ | Oneindia Kannada
   
  ನಿದಹಾಸ್ ಟ್ರೋಫಿ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಅತಿಥೇಯ ಶ್ರೀಲಂಕಾ ತಂಡವನ್ನು ಭಾರತ ತಂಡ ಮಾರ್ಚ್ 06ರಂದು ಎದುರಿಸಿತು . ರೋಹಿತ್ ಶರ್ಮ ನೇತೃತ್ವದ ಯುವಪಡೆಯ ಶಕ್ತಿ, ಸಾಮರ್ಥ್ಯ ಅಳೆಯಲು ಈ ಸರಣಿ ಉತ್ತಮ ವೇದಿಕೆ ಒದಗಿಸಲಿದೆ. ಮೊದಲನೆಯ ಪಂದ್ಯದಲ್ಲಿ ಸೋತ ಭಾರತ ಇವತ್ತಿನ ಬಾಂಗ್ಲಾದ ವಿರುದ್ದದ ಪಂದ್ಯವನ್ನು ಗೆಲ್ಲಲೇ ಬೇಕು . India took Sri Lanka in the First t20 of the Nidahas trophy. And lost by 5 wickets. BCCI is mainly concentrating on finding the young guns of India and senior players have been given rest . After losing in the first game India have to bounce back against Bangladesh in today's match