ರಾಜ್ಯದ ಕೀರ್ತಿ ಪತಾಕೆಯನ್ನ ಹಾರಿಸಿದ ವಿಕ್ರಂ ಸಿಗೆ ಎಚ್ ಡಿ ಕೆ ಅಭಿನಂದನೆ | Oneindia Kannada

ರಾಜ್ಯದ ಕೀರ್ತಿ ಪತಾಕೆಯನ್ನ ಹಾರಿಸಿದ ವಿಕ್ರಂ ಸಿಗೆ ಎಚ್ ಡಿ ಕೆ ಅಭಿನಂದನೆ | Oneindia Kannada

ರಾಜ್ಯದ ಕೀರ್ತಿ ಪತಾಕೆಯನ್ನ ಹಾರಿಸಿದ ವಿಕ್ರಂ ಸಿಗೆ ಎಚ್ ಡಿ ಕೆ ಅಭಿನಂದನೆ | Oneindia Kannada

 •  

 •  
 •  

  ರಾಜ್ಯದ ಕೀರ್ತಿ ಪತಾಕೆಯನ್ನ ಹಾರಿಸಿದ ವಿಕ್ರಂ ಸಿಗೆ ಎಚ್ ಡಿ ಕೆ ಅಭಿನಂದನೆ | Oneindia Kannada
   
  Chief Minister Kumaraswamy congratulated Vikram C who successfully mounted Himalaya. Vikram C is working in Forest department in Nagarahole National Park. Vikram is the only person from Karnataka in the 8 members batch. ಹಿಮಾಲಯ ಪರ್ವತ ಯಶಸ್ವಿಯಾಗಿ ಏರಿ ರಾಜ್ಯದ ಕೀರ್ತಿ ಪತಾಕೆ ಹಾರಿಸಿದ ಅರಣ್ಯ ರಕ್ಷಕ ವಿಕ್ರಂ ಸಿ ಅವರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ, ಹಿಮಾಲಯ ಪರ್ವತ ಏರಿದ ಯಶೋಗಾಥೆಯನ್ನು ವಿಕ್ರಂ ಅವರು ಸೋಮವಾರ (ಜು 2) ವಿವರಿಸಿದರು. ಇವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಕುಮಾರಸ್ವಾಮಿಯವರು, ನಿಮ್ಮ ಸಾಧನೆ ಇತರರಿಗೂ ಪ್ರೇರಣೆಯಾಗಲಿ ಎಂದು ಆಶಿಸಿದರು.